Sunday, 28 October 2012

KANNADA SERIAL STORY" PREMAAMRUTHA"




                                                               
         


                                           ಪ್ರೇಮಾಮೃತ 

ಈ  ಕಾದಂಬರಿಯನ್ನು ಬರೆದಿರುವವರು  ಕಥಾ  ಲೇಖಖಿ  ಶ್ರೀಮತಿ  ಹಾ  ರಾ  ಲತ .

ಲೇಖಖಿ  ಪರಿಚಯ 

ದಿ ಜಮ್ಮೆದಾರ್ ಹಿರಣ್ಣಯ  ಮತ್ತು  ಸಾವಿತ್ರಮ್ಮನವರ   ಮಗನಾದ  ರಾಮಮೂರ್ತಿ ಹಾಗೂ ಕಮಲಮ್ಮನವರಿಗೆ ಜನಿಸಿದ ಹಾಸನ  ರಾಮಮೂರ್ತಿ  ಲತ  ಆದ  ನಾನು  ವಿವಾಹಿತಳಾಗಿ  ಸೇರಿದ್ದು  ಬೆಳ್ಳೂರು .

ದಿ  ವೆಂಕ ಟೇ ಶ ಯ್ಯ ಹಾ  ಗೂ ದಿ ಸುಬ್ಬಮ್ಮನವರಮಗನಾದದಿವೆಂಕಟಸುಬ್ಬರಾವ್  ಹಾಗೂ  ಶಾರದಮ್ಮನವರ  ಕಿರಿಯ  ಮತ್ತು  ಕಡೆಯ  ಮಗನಾದ  ಬಿ  ವಿ ಜಗದೀಶ ರನ್ನು ವರಿಸಿ ನನ್ನ ಜೀವನ ಯಾತ್ರೆಯನ್ನು  ಸುಸಂಸ್ಕೃತ ವಾಗಿ ನಡೆಸುತ್ತಾ , ಜೀವ ನ ದ ಲ್ಲಿ  ಎ  ನಾ ದ ರೂ  ಸಾ ಧ ನೆ ಮಾಡಬೇಕೆಂಬಉದ್ದೇಶದಿಂದನನ್ನಈಚೊಚ್ಚಲ  ಕಾ ದಂಬ ರಿಯಾದ   "ಪ್ರೇ ಮಾಮೃತ"  ವನ್ನುಜಸಾಮಾನ್ಯರಮನಸ್ಸನ್ನು  ಮ ಟ್ಟು ವಂತೆ  ಒಂದು  ಪ್ರಯತ್ನವನ್ನು  ಮಾಡಿದ್ದೇನೆ .

ಈ   ನನ್ನ " ಪ್ರೇ ಮಾಮೃತ "  ಕೃತಿ ಯನ್ನು   ತಾವುಗಳು   ಓದಿ  ಆಶಿರ್ವಾದ ಮಾಡ ಬೇಕೆಂದು ವಿನಂತಿಸಿಕೊಳ್ಳುತ್ತೇನೆ .



  ಇಂತಿ  ತಮ್ಮ ವಿಶ್ವಾಸಿ

ಹಾ  ರಾ  ಲತ 







ಪೀಟಿಕೆ 
  
           

                   ಈಕಾದಂಬರಿಯಲ್ಲಿಬರುವಎಲ್ಲಾಪಾತ್ರಗಳುಕಾಲ್ಪನಿಕವಾದುದುಹಾಗೂ ಇದರಲ್ಲಿಬರುವಪಾತ್ರಗಳುಯಾರಿಗೂಅನ್ವಯಿಸುವುದಿಲ್ಲ .

ಈಗಿನ ಸಮಾಜದಲ್ಲಿ ಜನ  ಸಾಮಾನ್ಯರು  ನೋಡುವ  ವಿಷಯವೇನೆಂದರೆ  ಒಂದು ಸಂಸಾರದಲ್ಲಿ  ಅತ್ತೆ  ಸೊಸೆಯರ  ಜಗಳ , ಮಾವ ಅಳಿಯಂದಿರ  ಜಗಳ ಅಕ್ಕತಂಗಿಯರ ಕಚ್ಚಾಟ , ಅಣ್ಣ  ತಮ್ಮಂದಿರ ಹೊಡೆದಾಟ , ಸ್ನೇಹಿತರ ಕಾದಾಟ. ಪರಸ್ಪರ   ಪ್ರೀತಿ , ಪ್ರೇಮ , ಅನುರಾಗವು   ಮತ್ತು  ವಿಶ್ವಾಸವು  ಜನ ಸಾಮಾನ್ಯರ ಜೀವನದಲ್ಲಿ  ಕಾಣೆ ಯಾಗಿರುತ್ತದೆ .

ಆದರೆ ಈ  ನನ್ನ  ಪ್ರೇಮಾಮೃತ  ಕಾದಂಬರಿಯಲ್ಲಿ ಬರುವ ಪಾತ್ರಗಳೆಲ್ಲವೂ  ಇದರ ತದ್ವಿರುದ್ದ .  ಅಂದರೆ   ಒಂದು   ಸಂಸಾರದಲ್ಲಿ  ಅತ್ತೆ  ಸೊಸೆಯರ  ಪ್ರೀತಿ, ಮಾವ  ಅಳಿಯಂದಿರ  ವಿಶ್ವಾಸ , ಅಣ್ಣ  ತಮ್ಮಂದಿರ ಅನುರಾಗ , ಸ್ನೇಹಿತರುಗಳ  ನಂಬಿಕೆ  ವಿಶ್ವಾಸ , ಹಾಗ  ತಾಯಿ ಮಕ್ಕಳ  ಪ್ರೆಮಗಳಿಂದ ಕೂಡಿದೆ .

ಈ  ನಮ್ಮ  ಸಮಾಜದಲ್ಲಿ  ಜೀವನವು  ಈ  ರೀತಿ  ಪ್ರೇ ಮಾ ಮೃ ತ ದಿಂದ
 ರಸಭರಿ ತವಾದರೆ  ನಮ್ಮೆಲ್ಲರ  ಜೀವನವು  ಎಷ್ಟು  ಸೊಗಸಲ್ಲವೆ ?


                                                                ಹಾ   ರಾ  ಲತ  







                                            ಪ್ರೇಮಾಮೃತ  ------ 1


ಸಾರ್  ಸಾರ್  ಬಾಗಿಲು  ಎಂದು    ಬಾಗಿಲು      ತಟ್ಟುತ್ತಾನೆ .  ಯಾರು ? ಎಂದು  ಬಾಗಿಲು  ತೆಗೆದಾಗ , ಎಂದೂ  ನೋಡಿರದ   ಸುಮಾರು  ಆರೂವರೆ  ಅಡಿ ಯಷ್ಟು  ಎತ್ತರವುಳ್ಳ  ಕಪ್ಪು  ಬಣ್ಣದ  ಸುಂದರವಾದ ದೃಡ ಕಾಯಅಜಾನುಬಾಹುವಂತಿರುವ 
ಸುಮಾರು  ಇಪ್ಪತೈದು ವರ್ಷದ ತರುಣನು, ಬೇಗ  ನೀರು  ಕೊಡಿ , ಅಮ್ಮ  ಬಹಳ  ಸುಸ್ತಾಗಿದ್ದಾಳೆ  ಎಂದು   ಆತಂಕದಿಂದ  ಕೇಳುತ್ತಾನೆ  ಈಗ  ಕೊಟ್ಟೆಅಂಕಲ್ಎಂದು  ಓಡಿ     ಹೋಗಿ     ನೀರು     ತಂದುಕೊಡುತ್ತಾಳೆ .   ಎಲ್ಲಿ     ಅಂಕಲ್ ,      ಆಂಟಿ   ಎಂದುಕೇಳಿಅವನನ್ನೇ  ಹಿಂಬಾಲಿಸುತ್ತಾಳೆ  ಅತ್ಯಂತ   ಸುಂದರವಾಗಿರುವ    ಬಿಳಿ  ಬಣ್ಣದ  ಮುದ್ದು ಮುದ್ದಾಗಿರುವ  ಬೋಳು ಹಣೆ ,ಬೋಳುಗೈ ಬೋಳುಗಿವಿಯಲ್ಲಿರುವ  ಎತ್ತರವಾಗಿ  ಪುಟ್ಟ  ಜುಟ್ಟು  ಕಟ್ಟಿರುವ  ಸುಮಾರು ಹದಿನಾಲ್ಕು    ವರ್ಷದ  ಬಾಲಕಿ  ಲಕ್ಷ್ಮಿ . ಸ್ವಲ್ಪ     ನೀರನ್ನು   ಕ್ಚುಮಿಕಿಸಿದ   ನಂತರ    ಉಸಿರಾಡುತ್ತಾರೆ  ಸುಮಾರು ಐವತ್ತು  ವರುಷದ  ವಿಧವೆ   ನರಸಮ್ಮನವರು   .ಆಂಟಿ  ಎದ್ದೇಳಿ  ನಮ್ಮನೆ  ಇಲ್ಲೇ  ಇದೆ  ಬನ್ನಿ   ಎಂದು   ಅವರಿಬ್ಬರನ್ನೂ  ಮನೆಗೆ       ಕರೆತರುತ್ತಾಳೆ   ಲಕ್ಷ್ಮಿ .ಆಂಟಿ  ಇಲ್ಲೇ  ಕುಳಿತುಕೊಳ್ಳಿ ಎಂದು ದೀವಾನ  ತೋರಿಸಿ , ಇನ್ನೂ  ಸ್ವಲ್ಪ  ನೀರುಕೊಡಲೇ ಎಂದು  ಕೇಳುತ್ತಾಳೆ . ಬೇಡ  ಮಗೂ  ,   ಚೂರೇ  ಚೂರು  ಸಕ್ಕರೆ  ಕೊಡು  ಎಂದು ಕೇಳುತ್ತಾರೆ   ನರಸಮ್ಮನವರು .ಆಂಟಿ       ನಿಮಗೆ  ಸಕ್ಕರೇನೆ  ಬೇಕಾ ? ಇವತ್ತು  ನನಗೆ  ಇಷ್ಟ  ಅಂತ  ಮಮ್ಮಾಜಿ ಜಾಮೂನ್  ಮಾಡಿ ದ್ದಾಳೆ   ಕೊಡಲಾ ? ಎಂದು  ಬಹಳ  ಚೂಟಿಯಾಗಿರುವ  ಲಕ್ಷ್ಮಿ  ಓಡಿ ಹೋಗಿ   ಅಡು ಗೆಮನೆಯಿಂದ  ತಟ್ಟೆಯಲ್ಲಿ  ಜಾಮೂನ್  ಮತ್ತು  ಬಿಸಿಬೇಳೆಬಾತ್  ಅನ್ನು  ಹಿಡಿದು   ಬಂದು  ದಿವಾನಾ  ಮೇಲೆ     ಮಲಗಿದ್ದ   ನರಸಮ್ಮನವರನ್ನು  ಎಬ್ಬಿಸಿ   ಆಂಟಿ  ನಾನೇ   ತಿನ್ನಿಸುತ್ತೇನೆ  ಎಂದು  ಅಕ್ಕರೆಯಿಂದ    ಜಾಮೂನಿನ   ಕ್ಷೀರವನ್ನು   ಬಾಯಿಗಿಡುತ್ತಾಳೆ   ದೀಪೂ   ನೀನೂ    ಸ್ವಲ್ಪ  ತಗೊಳ್ಳೋ ಎಂದಾಗ ...............



                                                                                                   ಮುಂದುವರಿಯುವುದು .........................











Thursday, 25 October 2012

SHREE SARASWATHI POOJA HELD ON 20-10-2012





















 



ನವರಾತ್ರಿ ಹಬ್ಬ ವನ್ನು ನಮ್ಮ  ಮನೆಯಲ್ಲಿ  ಸರಸ್ವತಿ ಹಬ್ಬ ದಿಂದ ಆಚರಿಸುತ್ತೇವೆ  .ಈ ಫೋಟೋ ದಲ್ಲಿರುವ ಗೊಂಬೆಯನ್ನು ನಿಲುಗೌರಿ  ಎಂದು  ಕರೆಯುತ್ತೇವೆ . ಈ  ಗೌರಿಯು  ಸುಮಾರು  ಅರವತ್ತು  ವರುಷದ  ಹಿಂದಿನ  ಮರದ  ಗೊಂಬೆ .  ಇದು ನನಗೆ  ನನ್ನ  ಅತ್ತೆಯವರಾದ  ದಿವಂಗತ ಶಾರದಮ್ಮ  ವೆಂಕಟಸುಬ್ಬರಾವ್  ಅವರ ಆಶಿರ್ವಾದ  ದಿಂದ  ಸಿಕ್ಕಿದ್ದು .  ಇದನ್ನು  ನಾವು  ಇಪ್ಪತೇಳು  ವರುಷಗಳಿಂದ ದೇವರ  ಕೃಪೆಯಿಂದ ದಸರಾ ಹಬ್ಬವನ್ನು   ಆಚರಿಸುತ್ತಾ  ಬಂದಿದ್ದೇವೆ . ಇದರ  ಇನ್ನೊಂದು  ವಿಷೇಶತೆ  ಏನೆಂದರೆ  ಸರಸ್ವತಿ  ಹಬ್ಬದಂದು  ನಮ್ಮ ಅತ್ತೆಯವರಾದ  ಶಾರದಮ್ಮ ನವರ  ಹುಟ್ಟು ಹಬ್ಬವಾಗಿರುತ್ತದೆ .

                                                                                        by

                                                                                 ಲತ ಜಗದೀಶ

Tuesday, 23 October 2012

ನೇಚರ್ ಬ್ಯೂಟಿ ಮೇಲೆ ನಿಮಗೆ ಗೊತ್ಹಿರುವ ಎರಡು ಸಾಲುಗಳನ್ನು ಬರೆಯರಿ

ನೇಚರ್ ಬ್ಯೂಟಿ  ಮೇಲೆ  ನಿಮಗೆ  ಗೊತ್ಹಿರುವ   ಎರಡು  ಸಾಲುಗಳನ್ನು ಬರೆಯರಿ write two lines on the natures beauty








 


























Friday, 19 October 2012

DASARA NAADA HABBA









ದಸರಾ NAADA HABBA



ದಸರಾ ಅಥವಾ Naada Habba ಕನ್ನಡಿಗರ ಮತ್ತೊಂದು ಮುಖ್ಯವಾದ ಹಬ್ಬವಾಗಿದೆ.
ಹಬ್ಬವು  9 ದಿನಗಳ ಕಾಲ ನಡೆಸುತ್ತದೆಆದುದರಿಂದ   ನವರಾತ್ರಿ ಎಂದು ಕರೆಯುತ್ತಾರೆ.
ಆಚರಣೆಗಳು ಅನನ್ಯವಾಗಿರುವ ದೇವತೆ Chamundeshwari (ದುರ್ಗಾ) ಮಾತೆಯನ್ನು  ಪೂಜಿಸುವುದು 
 'bombe habba' ದಿನ ವರ್ಣರಂಜಿತ ಗೊಂಬೆಗಳ ಪ್ರದರ್ಶನ ಮಾಡುತ್ತಾರೆ 
ಸರಸ್ವತಿ (ಶಿಕ್ಷಣ ದೇವತೆ) ಪೂಜಾ, Ayudha ಪೂಜಾ ಅಂತಿಮವಾಗಿ ಉಪಕರಣಗಳನ್ನು ಬಳಸುವ ಪೂಜೆ ಮತ್ತು
ವಿಜಯದಶಮಿ ಪೂಜೆ ದುರ್ಗಾದೇವಿಯ ದಸರಾ ಪ್ರಮುಖ ಹಬ್ಬಗಳು ದಿನಗಳಾಗಿವೆ.

Naada Habba, ಮೈಸೂರು ಹಿಂದಿನ ರಾಜ ಮನೆತನದ 600 ವರ್ಷಗಳ ಕಾಲ ಆಚರಿಸಲಾಯಿತು
ಆದರೆ ಕರ್ನಾಟಕ ರಾಜ್ಯ 1956 ರಲ್ಲಿ ರಚನೆಯಾದ ಸಂದರ್ಭದಲ್ಲಿ ರಾಜ್ಯ ದಸರಾ ಆಚರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು
ಮತ್ತು ತಕ್ಕಂತೆ ಇದು Naada Habba ಅಥವಾ ರಾಜ್ಯ ಫೆಸ್ಟಿವಲ್ ಎಂದು ಕರೆಯಲಾಗುತ್ತದೆ.



Thursday, 18 October 2012


     









QUIS




1 .WH0 INVENTED THE VACCINE FOR RABIES
2 WHICH COU NTRY 'S CRICKET CLUB GROUND IS KN OWN AS THE OVAL
3 WHICH WAS THE FIRST COUNTRY TO USE POSTAGE STAMPS
4 WHAT IS A FEMALE ASS CALLED?
5 IN WHICH COUNTRY IS THE ARABIAN DESERT
6 WHY DOES A SNAKE POKE ITS TOUNGE OUT?
7 ON THE LEAVES OF WHICH PLANT SILK WORM FEED?
8 WHAT DOES A PLUVIOMETER MEASURE
9 WHICH MAN FIRST TALKED ABOUT THE "POWER OF THE PRESS"
10 INA BASKET BALL AT WHAT HEIGHT ARE THE BASKET PLACED 

Sunday, 14 October 2012

THE MONKEY AND THE GOAT


  






  MORAL STORIES

 THE MONKEY AND THE GOAT

One shepherd  had a monkey and a goat as pets .Everday the shepherd would take them also along when he took his sheep grazing. He would tie up the goat under a tree and would  leave the mon key free.The monkey loved  to play tricks on the goat. He would pull  the goat’s hair or jump on to itsback suddenly   The goat was not happy with the monkey’s behaaviour  but it did not say anything as the mo nkey was supposed  to be friend.
          One morning the shepherd was tending his flock. As usual he had tied the goat  to a tree.The monkey was playing on the tree.Suddenly it became very hungry .It looked around for something to eat and found the shepherd’s  luch box. The monkey opened it and saw that it was filled with curds riceThe monkey brought  it near the goat and asked  it to eat some of the rice. The goat shook its head in fear.It did not want to get any beatings from the master. It advised the mon key also not to touch it. But the naughty mon key sat down and began to eat  all the curd rice greedily.
      Just then themon key saw ther shepherd returning. Quick as a flash it jumped up and wiped its hand over the goat’s mouth.Theshepherd saw his empty lunch box and was filled with anger. He looked at the mon key but it hands were clean. Then he caught sight of the curds smeared over the goat’s mouth.thinking that the goat had eaten it. He thrashed it soundly.The monkey who had really eaten it just sat quietly.
    The moral of this story is that bad company ions will always get you in to trouble

mountainbike